BREAKING : ‘ಕಾಟನ್ ಕ್ಯಾಂಡಿ’ ಸಾಂಗ್ ಗೆ ಟ್ಯೂನ್ ‘ಕಾಪಿ’ ಮಾಡಿದ ಚಂದನ್ ಶೆಟ್ಟಿ : ರ‍್ಯಾಪರ್ ಯುವರಾಜ್ ಆರೋಪ

ಬೆಂಗಳೂರು : ಕನ್ನಡದ ಖ್ಯಾತ ರ‍್ಯಾಪರ್ ಚಂದನ್ ಶೆಟ್ಟಿ ಅವರು ಕಾಟನ್ ಕ್ಯಾಂಡಿ ಸಾಂಗ್ ನಲ್ಲಿ ಈ ಹಿಂದೆ ಇದ್ದಂತಹ ಇನ್ನೊಂದು ಹಾಡಿನ ಟ್ಯೂನ್ ಕಾಪಿ ಮಾಡಿದ್ದಾರೆ ಎಂದು ರ‍್ಯಾಪರ್ ಯುವರಾಜ್ ಚಂದನ್ ಶೆಟ್ಟಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.ಇದೀಗ ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಯುವರಾಜ್ ತಿಳಿಸಿದ್ದಾರೆ. ಹೌದು ಕಾಟನ್ ಕ್ಯಾಂಡಿ ಹಾಡಿನಲ್ಲಿ ಟ್ಯೂನ್ ಬಳಸಿರುವ ಆರೋಪ ಕೇಳಿ ಬಂದಿದೆ.ಆರು ವರ್ಷದ ಹಿಂದೆಯೇ ಯುವರಾಜ್ ‘ವೈಬುಲ್’ ಸಾಂಗ್ ಕಂಪೋಸ್ ಮಾಡಿದ್ದರು. ಯುವರಾಜ್ ಮಾಡಿದ ಸಾಂಗ್ … Continue reading BREAKING : ‘ಕಾಟನ್ ಕ್ಯಾಂಡಿ’ ಸಾಂಗ್ ಗೆ ಟ್ಯೂನ್ ‘ಕಾಪಿ’ ಮಾಡಿದ ಚಂದನ್ ಶೆಟ್ಟಿ : ರ‍್ಯಾಪರ್ ಯುವರಾಜ್ ಆರೋಪ