BREAKING : ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ‘ಕೊಹ್ಲಿ’ ಬದಲಿಗೆ ಯುವ ಆಟಗಾರ ‘ರಜತ್ ಪಾಟಿದಾರ್’ಗೆ ಸ್ಥಾನ

ನವದೆಹಲಿ : ಮುಂಬರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ಅನೇಕ ಅನುಭವಿ ಆಟಗಾರರಿಗಿಂತ ಮುಂಚಿತವಾಗಿ ಆರ್ಸಿಬಿ ಸ್ಟಾರ್ಗೆ ಭಾರತ ಇಲೆವೆನ್ನಲ್ಲಿ ಅವಕಾಶ ನೀಡಲಾಗಿದೆ. ವರದಿಯ ಪ್ರಕಾರ, ಪಾಟೀದಾರ್ ಆಯ್ಕೆ ಸಮಿತಿಯ ಸರ್ವಾನುಮತದ ಆಯ್ಕೆಯಾಗಿದ್ದು, ಆಯ್ಕೆದಾರರು ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಿಗೆ ಹೆಚ್ಚಿನ ಅವಕಾಶಗಳನ್ನ ನೀಡಲು ಬಯಸುವುದಿಲ್ಲ. ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ “ವೈಯಕ್ತಿಕ … Continue reading BREAKING : ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ‘ಕೊಹ್ಲಿ’ ಬದಲಿಗೆ ಯುವ ಆಟಗಾರ ‘ರಜತ್ ಪಾಟಿದಾರ್’ಗೆ ಸ್ಥಾನ