BREAKING : ‘GST ಸಂಗ್ರಹ’ದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ; ನವೆಂಬರ್ 2025ರಲ್ಲಿ ₹1.70 ಲಕ್ಷ ಕೋಟಿ ಕಲೆಕ್ಷನ್ |GST Collection

ನವದೆಹಲಿ : ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ನವೆಂಬರ್ 2025ರಲ್ಲಿ ಭಾರತದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಶೇ. 8.9ರಷ್ಟು ಹೆಚ್ಚಾಗಿ 14,75,488 ಕೋಟಿ ರೂ.ಗಳಿಗೆ ತಲುಪಿದೆ. ಇನ್ನೀದು ನವೆಂಬರ್ 2024ರಲ್ಲಿ 13,55,242 ಕೋಟಿ ರೂ. ಸಂಗ್ರವಾಗಿತ್ತು. ಮಾಸಿಕ ಆಧಾರದ ಮೇಲೆ, ನವೆಂಬರ್ 2025ರಲ್ಲಿ ಜಿಎಸ್‌ಟಿ ಸಂಗ್ರಹವು ಶೇ. 0.7ರಷ್ಟು ಹೆಚ್ಚಾಗಿ 1,70,276 ಕೋಟಿ ರೂ.ಗಳಿಗೆ ತಲುಪಿದೆ. ನವೆಂಬರ್ 2025 ರಲ್ಲಿ ಒಟ್ಟು ದೇಶೀಯ ಜಿಎಸ್‌ಟಿ ಆದಾಯವು ತಿಂಗಳಿನಿಂದ ತಿಂಗಳಿಗೆ ಶೇ. 2.3 ರಷ್ಟು … Continue reading BREAKING : ‘GST ಸಂಗ್ರಹ’ದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ; ನವೆಂಬರ್ 2025ರಲ್ಲಿ ₹1.70 ಲಕ್ಷ ಕೋಟಿ ಕಲೆಕ್ಷನ್ |GST Collection