BREAKING: ಯಾಸಿನ್ ಮಲಿಕ್ ನೇತೃತ್ವದ ಜೆ &ಕೆ ಲಿಬರೇಶನ್ ಫ್ರಂಟ್ ‘ಕಾನೂನುಬಾಹಿರ ಸಂಘಟನೆ’: ಕೇಂದ್ರ ಸರ್ಕಾರ ಘೋಷಣೆ

ನವದೆಹಲಿ:ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರ ‘ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್’ ಅನ್ನು ನರೇಂದ್ರ ಮೋದಿ ಸರ್ಕಾರ ಐದು ವರ್ಷಗಳ ಅವಧಿಗೆ ‘ಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸಿದೆ. ನಿಷೇಧಿತ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.   ಮೋದಿ ಸರ್ಕಾರವು ಯಾಸಿನ್ ಮಲಿಕ್ ಅವರ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಅನ್ನು ಇನ್ನೂ ಐದು ವರ್ಷಗಳ … Continue reading BREAKING: ಯಾಸಿನ್ ಮಲಿಕ್ ನೇತೃತ್ವದ ಜೆ &ಕೆ ಲಿಬರೇಶನ್ ಫ್ರಂಟ್ ‘ಕಾನೂನುಬಾಹಿರ ಸಂಘಟನೆ’: ಕೇಂದ್ರ ಸರ್ಕಾರ ಘೋಷಣೆ