BREAKING : ಯಾದಗಿರಿ ‘PSI’ ಅನುಮಾನಾಸ್ಪದ ಸಾವು ಕೇಸ್ : ಶಾಸಕ ಚೆನ್ನಾರೆಡ್ಡಿ, ಪುತ್ರನ ವಿರುದ್ಧ ದೂರು ದಾಖಲು

ಯಾದಗಿರಿ : ಯಾದಗಿರಿಯ ಪಿಎಸ್ಐ ಪರಶುರಾಮ್ ಎನ್ನುವವರ ಅನುಮಾನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪರಶುರಾಮ್ ಪತ್ನಿ ಶ್ವೇತಾ ಎನ್ನುವವರು ಕಾಂಗ್ರೆಸ್ ಶಾಸಕ ಚೆನ್ನಾ ರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಯಾದಗಿರಿ ಎಸ್ಪಿ ಸಂಗೀತ ಅವರಿಗೆ ದೂರು ಸಲ್ಲಿಸಿದ್ದಾರೆ. ಹೌದು ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ದೂರು ದಾಖಲಾಗಿದೆ. ಪೋಸ್ಟಿಂಗ್ ಗಾಗಿ ಪದೇ ಪದೇ ಹಣಕ್ಕೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದ್ದು, ಇದೀಗ ಯಾದಗಿರಿ ಎಸ್‌ಪಿ ಸಂಗೀತಾಗೆ … Continue reading BREAKING : ಯಾದಗಿರಿ ‘PSI’ ಅನುಮಾನಾಸ್ಪದ ಸಾವು ಕೇಸ್ : ಶಾಸಕ ಚೆನ್ನಾರೆಡ್ಡಿ, ಪುತ್ರನ ವಿರುದ್ಧ ದೂರು ದಾಖಲು