BREAKING : ಛೆ…ಇದೆಂತಾ ರಕ್ಷಾಸಿಯ ಕೃತ್ಯ : 5 ಹುಲಿಗಳ ಬೆನ್ನಲ್ಲೆ 20 ಕೋತಿಗಳ ‘ಮಾರಣಹೋಮ’!

ಚಾಮರಾಜನಗರ : ಇತ್ತೀಚಿಗೆ ಅಷ್ಟೇ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳಿಗೆ ವಿಷ ಉಣಿಸಿ ಕೊಂದಿರುವ ಪ್ರಕರಣ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಕೃತ್ಯ ನಡೆದಿದ್ದು, ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಸಮೀಪ ಕೋತಿಗಳ ಮಾರಣಹೋಮ ನಡೆಸಿದ ಘಟನೆ ನಡೆದಿದೆ. ಹೌದು ಕಂದೇಗಾಲ – ಕೊಡಸೋಗೆ ರಸ್ತೆಯಲ್ಲಿ ಎರಡು ಚೀಲಗಳಲ್ಲಿ ಕೋತಿಗಳ ಮೃತದೇಹಗಳನ್ನು ಕಟ್ಟಿಟ್ಟು ಬಿಸಾಡಿ ಹೋಗಿದ್ದಾರೆ‌. ದಾರಿಹೋಕರು ಚೀಲವನ್ನು ಬಿಚ್ಚಿ ನೋಡಿದ ವೇಳೆ 20ಕ್ಕೂ ಅಧಿಕ ಕೋತಿಗಳ ಕಳೇಬರಗಳು ಪತ್ತೆಯಾಗಿವೆ.ಮೇಲ್ನೋಟಕ್ಕೆ ವಿಷಪ್ರಾಶನ, ಇಲ್ಲವೇ … Continue reading BREAKING : ಛೆ…ಇದೆಂತಾ ರಕ್ಷಾಸಿಯ ಕೃತ್ಯ : 5 ಹುಲಿಗಳ ಬೆನ್ನಲ್ಲೆ 20 ಕೋತಿಗಳ ‘ಮಾರಣಹೋಮ’!