BREAKING : ವಿಶ್ವವಿಖ್ಯಾತ ಮೈಸೂರು ದಸರಾ : `ಸಿಎಂ ಸಿದ್ದರಾಮಯ್ಯ’ ಗೆ ಅಧಿಕೃತ ಆಹ್ವಾನ | WATCH VIDEO

ಬೆಂಗಳೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ. ಇಂದು ನಾಡಹಬ್ಬ ದಸರಾದ ಕರೆಯೋಲೆ ನೀಡಿ, ನನ್ನನ್ನು ಪ್ರೀತಿಯಿಂದ ಆಮಂತ್ರಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು. ನಾವೆಲ್ಲರೂ ಜೊತೆಗೂಡಿ ಈ ಬಾರಿಯ ದಸರಾ ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾಡಹಬ್ಬ ದಸರಾದ ಕರೆಯೋಲೆ ನೀಡಿ, ನನ್ನನ್ನು ಪ್ರೀತಿಯಿಂದ ಆಮಂತ್ರಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು … Continue reading BREAKING : ವಿಶ್ವವಿಖ್ಯಾತ ಮೈಸೂರು ದಸರಾ : `ಸಿಎಂ ಸಿದ್ದರಾಮಯ್ಯ’ ಗೆ ಅಧಿಕೃತ ಆಹ್ವಾನ | WATCH VIDEO