BREAKING ; ದಾಖಲೆಯ ₹3.2 ಕೋಟಿ ಮೊತ್ತಕ್ಕೆ ‘ಯುಪಿ ತಂಡ’ ಸೇರಿದ ವರ್ಲ್ಡ್ ಕಪ್ ಸ್ಟಾರ್ ‘ದೀಪ್ತಿ ಶರ್ಮಾ’ |WPL 2026 Mega Auction

ನವದೆಹಲಿ : ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಮೆಗಾ ಹರಾಜು ಇಂದು (ನವೆಂಬರ್ 27) ನವದೆಹಲಿಯ JW ಮ್ಯಾರಿಯಟ್ ಹೋಟೆಲ್‌’ನಲ್ಲಿ ನಡೆಯುತ್ತಿದೆ. ಎಲ್ಲಾ ಐದು ಫ್ರಾಂಚೈಸಿ ತಂಡಗಳು ಮತ್ತು ಅಭಿಮಾನಿಗಳು ಈ ಮೆಗಾ ಹರಾಜಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ₹50 ಲಕ್ಷ ಮೂಲ ಬೆಲೆ ಹೊಂದಿದ್ದ ಅಲಿಸಾ ಹೀಲಿ ಮಾರಾಟವಾಗದೆ ಉಳಿದ್ರೆ, ಕಿವೀಸ್ ಆಲ್‌ರೌಂಡರ್ ಸೋಫಿ ಡಿವೈನ್ ಅವರನ್ನ ಗುಜರಾತ್ ಜೈಂಟ್ಸ್ ₹2 ಕೋಟಿಗೆ ಖರೀದಿಸಿತು. ಸ್ಟಾರ್ ಇಂಡಿಯನ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನ ಉತ್ತರ ಪ್ರದೇಶ … Continue reading BREAKING ; ದಾಖಲೆಯ ₹3.2 ಕೋಟಿ ಮೊತ್ತಕ್ಕೆ ‘ಯುಪಿ ತಂಡ’ ಸೇರಿದ ವರ್ಲ್ಡ್ ಕಪ್ ಸ್ಟಾರ್ ‘ದೀಪ್ತಿ ಶರ್ಮಾ’ |WPL 2026 Mega Auction