BREAKING : ಮಹಿಳಾ ಟಿ20 ವಿಶ್ವಕಪ್ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ ; ಅ.4ಕ್ಕೆ ಮೊದಲ ಪಂದ್ಯ, ಅ. 19ಕ್ಕೆ ‘ದುಬೈ’ನಲ್ಲಿ ಫೈನಲ್

ನವದೆಹಲಿ : ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024ರಲ್ಲಿ ಭಾರತವು ಅಕ್ಟೋಬರ್ 4ರಂದು ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ ಅಭಿಯಾನವನ್ನ ಪ್ರಾರಂಭಿಸಲಿದ್ದು, ನಂತ್ರ ಅಕ್ಟೋಬರ್ 6ರಂದು ಅದೇ ಸ್ಥಳದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನ ಎದುರಿಸಲಿದೆ. ಭಾರತದ ಮೂರನೇ ಪಂದ್ಯ ಅಕ್ಟೋಬರ್ 9ರಂದು ದುಬೈನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿದ್ದು, ವುಮೆನ್ ಇನ್ ಬ್ಲೂ ಅಕ್ಟೋಬರ್ 13ರಂದು ಶಾರ್ಜಾದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಹೈ ವೋಲ್ಟೇಜ್ ಪಂದ್ಯದೊಂದಿಗೆ ಗ್ರೂಪ್ ಹಂತವನ್ನು ಮುಗಿಸಲಿದೆ. ಮಹಿಳಾ ಟಿ 20 ವಿಶ್ವಕಪ್ನ ಮುಂಬರುವ … Continue reading BREAKING : ಮಹಿಳಾ ಟಿ20 ವಿಶ್ವಕಪ್ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ ; ಅ.4ಕ್ಕೆ ಮೊದಲ ಪಂದ್ಯ, ಅ. 19ಕ್ಕೆ ‘ದುಬೈ’ನಲ್ಲಿ ಫೈನಲ್