BREAKING : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯ ಮೃತದೇಹ ಪತ್ತೆ

ಬೆಂಗಳೂರು : ಬೆಂಗಳೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮಾಸ್ಪದವಾಗಿ ಯುವತಿಯ ಮೃತದೇಹ ಪಟ್ಟೆಯಾಗಿರುವ ಘಟನೆ ಡಬಲ್ ರಸ್ತೆಯಲ್ಲಿ ನಡೆದಿದೆ.ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಏನಿಲ್ಲ..ಏನಿಲ್ಲ…ಹಾಡಿ ಸದನದಲ್ಲಿ ಬಿಜೆಪಿಯವರ ಕಾಲೆಳೆದ ಸಿಎಂ ಸಿದ್ದರಾಮಯ್ಯ! ಡಬಲ್ ರಸ್ತೆ ಬಳಿಯ ಕಟ್ಟಡವನ್ನು ರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಸುಮಾರು 25 ರಿಂದ 26 ವಯಸ್ಸಿನ ಯುವತಿ ಎಂದು ಹೇಳಲಗುತ್ತಿದೆ.ಇದೀಗ ಪತ್ತೆಯಾಗಿದೆ ಸ್ಥಳಕ್ಕೆ ಸಂಪಂಗಿರಾಮ ಪೊಲೀಸರು ಭೇಟಿ ನೀಡಿದ್ದಾರೆ.ಸ್ಥಳಕ್ಕೆ ಸಂಪಂಗಿರಾಮ ಪೊಲೀಸರು ಭೇಟಿ … Continue reading BREAKING : ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಯುವತಿಯ ಮೃತದೇಹ ಪತ್ತೆ