BREAKING : ‘BBMP’ ಕಛೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ : ರಜೆ ಹಾಕಿದ್ರೆ ‘HIV’ ಬಂದಿದ್ಯ ಅಂತ ಕೇಳ್ತಾನೆ ಈ ಅಧಿಕಾರಿ!

ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿ ಮಹಿಳಾ ಸಿಬ್ಬಂದಿಗಳ ಮೇಲೆ ಬಿಬಿಎಂಪಿ ಆಸ್ತಿ ವಿಭಾಗದ ಅಧಿಕಾರಿ ಒಬ್ಬ ಲೈಂಗಿಕ ದೌರ್ಜನ್ ಎಸಯಾಗಿದ್ದು ತನ್ನ ಕೊಠಡಿಗೆ ಕರೆಸಿ ಬಾಯಿಗೆ ಬಂದ ಹಾಗೆ ಅವಾಚ್ಯಪದಗಳಿಂದ ನಿಂದಿಸಿರುವ ಆರೋಪ ಇದೀಗ ಮಹಿಳಾ ಸಿಬ್ಬಂದಿಗಳು ಆರೋಪಿಸುತ್ತಿದ್ದಾರೆ. ಹೌದು ಬಿಬಿಎಂಪಿ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ದೌರ್ಜನ್ಯ ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬರುತ್ತಿದೆ. ರಜೆ ಹಾಕಿದರೆ ಎಚ್ಐವಿ … Continue reading BREAKING : ‘BBMP’ ಕಛೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ : ರಜೆ ಹಾಕಿದ್ರೆ ‘HIV’ ಬಂದಿದ್ಯ ಅಂತ ಕೇಳ್ತಾನೆ ಈ ಅಧಿಕಾರಿ!