BREAKING : ವಿಜಯಪುರದಲ್ಲಿ ಭೀಕರ ಕೊಲೆ : ಲಿವಿಂಗ್ ನಲ್ಲಿದ್ದ ಪ್ರಿಯಕರನನ್ನು ಸಹೋದರನೊಂದಿಗೆ ಸೇರಿ ಕೊಂದ ಮಹಿಳೆ

ವಿಜಯಪುರ : ವಿಜಯಪುರದಲ್ಲಿ ಭೀಕರವಾದ ಕೊಲೆಯಾಗಿದ್ದು ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದಂತಹ ಮಹಿಳೆಯೊಬ್ಬಳು ತನ್ನ ಸಹೋದರನೊಂದಿಗೆ ಸೇರಿ ಪ್ರಿಯಕರನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರದ ಅಮ್ಮನ್ ಕಾಲೋನಿಯಲ್ಲಿ ಈ ಒಂದು ಕೊಲೆ ನಡೆದಿದೆ. ಸಮೀರ್ ಅಲಿಯಾಸ್ ಪಿಕೆ ಇನಾಮ್ದಾರ್ ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ತಯ್ಯಬಾ ಭಾಗವಾನ್ ಅನ್ನೋ ಮಹಿಳೆಯಿಂದ ಈ ಒಂದು ಕೊಲೆ ನಡೆದಿದ್ದು, ತಯ್ಯಾಬಾ ಸಹೋದರ ಅಸ್ಲಾಂ ಭಾಗವಾನ್ ಕೂಡ ಕೊಲೆಗೆ ಸಹಕರಿಸಿದ್ದಾನೆ. ಸಮೀರ್ ಕಿರುಕುಳಕ್ಕೆ ಬೇಸತ್ತು ಕೊಲೆ ಮಾಡಿರುವ … Continue reading BREAKING : ವಿಜಯಪುರದಲ್ಲಿ ಭೀಕರ ಕೊಲೆ : ಲಿವಿಂಗ್ ನಲ್ಲಿದ್ದ ಪ್ರಿಯಕರನನ್ನು ಸಹೋದರನೊಂದಿಗೆ ಸೇರಿ ಕೊಂದ ಮಹಿಳೆ