BREAKING : ರೀಲ್ಸ್, ಫೋಟೋಸ್ ಗಾಗಿ ಪ್ರಿಯಕರನ ಜೊತೆ ಜಗಳ : ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ!
ತುಮಕೂರು : ಪ್ರೇಮಿಗಳ ನಡುವೆ ರೀಲ್ಸ್ ಫೋಟೋಸ್ ಗಾಗಿ ಗಲಾಟೆ ನಡೆದಿದೆ.ಪ್ರಿಯಕರ ಜೊತೆಗೆ ಜಗಳ ಮಾಡಿದ ಯುವತಿ ಇದೀಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ಚೈತನ್ಯ (22) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನ ಹೊಸಹಳ್ಳಿಯಲ್ಲಿ ನಡೆದಿದೆ. ನಿನ್ನೆ ಸ್ಟೇಟಸ್ ನಲ್ಲಿ ಯುವತಿ ಚೈತನ್ಯ ರಿಲ್ಸ ಹಾಕಿದ್ದಳು. ನಿನ್ನೆ ರಾತ್ರಿ ಚೈತನ್ಯ ಮನೆಯ ಬಳಿ ಬಂದಿದ್ದ. ತಾಯಿ ಇದ್ದರೂ ಬಾಗಿಲು ಹಾಕಿಕೊಂಡು ಇಬ್ಬರೂ ಜಗಳ ಮಾಡಿದ್ದಾರೆ. ಪ್ರಿಯಕರೊಂದಿಗೆ ಜಗಳ ಆಡಿದ ನಂತರ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. … Continue reading BREAKING : ರೀಲ್ಸ್, ಫೋಟೋಸ್ ಗಾಗಿ ಪ್ರಿಯಕರನ ಜೊತೆ ಜಗಳ : ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ!
Copy and paste this URL into your WordPress site to embed
Copy and paste this code into your site to embed