BREAKING : ಮೈಸೂರಲ್ಲಿ ಸಾಲ ನೀಡಿದ ಸಂಘದಿಂದ ಕಿರುಕುಳ ಆರೋಪ : ಮನನೊಂದು ನೇಣಿಗೆ ಶರಣಾದ ಮಹಿಳೆ

ಮೈಸೂರು : ವಿವಿಧ ಸಂಘಗಳಲ್ಲಿ ಸಾಲವನ್ನು ಪಡೆದಿದ್ದ ಮಹಿಳೆಗೆ ಸಂಘದ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಇದೀಗ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಮಂಡಿ ಎಂಬಲ್ಲಿ ನಡೆದಿದೆ. ಬೆಳಗಾವಿ : ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ವಿವಾಹ : ಖಾಸಗಿ ಫೋಟೋ ವೈರಲ್ ಮಾಡಿ ಪ್ರಿಯಕರನಿಂದ ನೀಚ ಕೃತ್ಯ ಮನೆಯಲ್ಲಿ ಯಾರು ಇಲ್ಲದ ವೇಳೆ ಶಹನಾ ಶರೀಫ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಸಂಘಗಳಲ್ಲಿ ಶಹನಾ ತಲಾ 50,000 ಸಾಲವನ್ನು … Continue reading BREAKING : ಮೈಸೂರಲ್ಲಿ ಸಾಲ ನೀಡಿದ ಸಂಘದಿಂದ ಕಿರುಕುಳ ಆರೋಪ : ಮನನೊಂದು ನೇಣಿಗೆ ಶರಣಾದ ಮಹಿಳೆ