BREAKING : ಮೈಸೂರಲ್ಲಿ ಮಹಿಳೆಯ ಭೀಕರ ಮರ್ಡರ್ : ಬಾಯಲ್ಲಿ ಜಿಲೇಟಿನ್ ಕಡ್ಡಿ ಸ್ಪೋಟಿಸಿ ಬರ್ಬರ ಹತ್ಯೆ!

ಮೈಸೂರು : ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಮೈಸೂರಲ್ಲಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಜಿಲೇಟಿನ್ ಕಡ್ಡಿ ಬಾಯಿಯ ಒಳಗೆ ಹಾಕಿ ಸ್ಪೋಟಿಸಿ ಮಹಿಳೆಯ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ ಕಿರಾತಕ ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ್ದಾನೆ. ಹೌದು ಮೈಸೂರಿನ ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಈ ಒಂದು ಭೀಕರವಾದ ಕೊಲೆ ನಡೆದಿದೆ. ಸಿದ್ದರಾಜು ಎಂಬಾತನಿಂದ ರಕ್ಷಿತಾ (20) ಎನ್ನುವ ಯುವತಿಯ ಭೀಕರ ಕೊಲೆಯಾಗಿದೆ. ರಕ್ಷಿತಾ ಹುಣಸೂರು ತಾಲೂಕಿನ ಗೆರಸನಹಳ್ಳಿ ಗ್ರಾಮದ ನಿವಾಸಿ ಆಗಿದ್ದು, ಇನ್ನು … Continue reading BREAKING : ಮೈಸೂರಲ್ಲಿ ಮಹಿಳೆಯ ಭೀಕರ ಮರ್ಡರ್ : ಬಾಯಲ್ಲಿ ಜಿಲೇಟಿನ್ ಕಡ್ಡಿ ಸ್ಪೋಟಿಸಿ ಬರ್ಬರ ಹತ್ಯೆ!