BREAKING : “ಹುಡುಗಿಯರು ತಿಲಕ ಹಚ್ಚುವುದು ನಿಷೇಧಿಸ್ತೀರಾ.?” ಮುಂಬೈ ಕಾಲೇಜಿನಲ್ಲಿ ‘ಹಿಜಾಬ್ ನಿಷೇಧ’ಕ್ಕೆ ‘ಸುಪ್ರೀಂ’ ತಡೆ

ನವದೆಹಲಿ : ಹಿಜಾಬ್ ನಿಷೇಧಿಸುವ ಮುಂಬೈ ಕಾಲೇಜಿನ ಸುತ್ತೋಲೆಗೆ ಸುಪ್ರೀಂಕೋರ್ಟ್ ನವೆಂಬರ್ 18 ರವರೆಗೆ ತಡೆ ನೀಡಿದೆ. ಹಿಜಾಬ್ ಧರಿಸುವುದನ್ನ ನಿಷೇಧಿಸುವ ಸುತ್ತೋಲೆಗೆ ತಡೆ ನೀಡಿದ ನ್ಯಾಯಪೀಠ, ‘ಹುಡುಗಿಯರು ಬಿಂದಿ ಅಥವಾ ತಿಲಕ ಹಚ್ಚುವುದನ್ನ ನಿಷೇಧಿಸುತ್ತೀರಾ?’ ಎಂದು ಪ್ರಶ್ನಿಸಿದೆ. ಆದರೆ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ನ್ಯಾಯಪೀಠವು ಕಾಲೇಜಿನ ಒಳಗೆ ವಿದ್ಯಾರ್ಥಿನಿಯರು ಬುರ್ಖಾ ಧರಿಸಲು ಅನುಮತಿಸುವುದಿಲ್ಲ ಎಂದು ಹೇಳಿದೆ. 441 ಮುಸ್ಲಿಂ ವಿದ್ಯಾರ್ಥಿನಿಯರಿದ್ದು, 3 ಅರ್ಜಿದಾರರನ್ನು ಹೊರತುಪಡಿಸಿ ಬೇರೆ ಯಾರಿಗೂ ಹಿಜಾಬ್ ನಿಷೇಧದ … Continue reading BREAKING : “ಹುಡುಗಿಯರು ತಿಲಕ ಹಚ್ಚುವುದು ನಿಷೇಧಿಸ್ತೀರಾ.?” ಮುಂಬೈ ಕಾಲೇಜಿನಲ್ಲಿ ‘ಹಿಜಾಬ್ ನಿಷೇಧ’ಕ್ಕೆ ‘ಸುಪ್ರೀಂ’ ತಡೆ