BREAKING : ಮಾ.25ಕ್ಕೆ ‘ಮಂಡ್ಯ ಅಭ್ಯರ್ಥಿ’ ಹೆಸರು ಘೋಷಣೆ ಮಾಡುತ್ತೇವೆ : ನಿಖಿಲ್ ಸ್ಪರ್ಧೆ ಕುರಿತು HDK ಸ್ಪಷ್ಟನೆ
ಮಂಡ್ಯ : ಲೋಕಸಭಾ ಚುನಾವಣೆ ಸಮಿತಿ ಸುತ್ತಿದಂತೆ ಇದೀಗ ಮಂಡ್ಯ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಆಗದೆ ಇದ್ದರೂ ಕೂಡ ಜೆಡಿಎಸ್ ಫುಲ್ ಆಕ್ಟಿವ್ ಆಗಿದ್ದು, ಇಂದು ಮಂಡ್ಯ ಜಿಲ್ಲೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಮಾರ್ಚ್ 25 ರಂದು ಮಂಡ್ಯ ಅಭ್ಯರ್ಥಿ, ಹೆಸರನ್ನು ಘೋಷಣೆ ಮಾಡುತ್ತೇನೆ ಎಂದು ತಿಳಿಸಿದರು. ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್ ಎಂದು ಹೇಳಲಾಗುತ್ತಿದ್ದು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಸುಳಿವು ಕೊಟ್ಟಿದ್ದಾರೆ. ಹೆಚ್‍ಡಿ … Continue reading BREAKING : ಮಾ.25ಕ್ಕೆ ‘ಮಂಡ್ಯ ಅಭ್ಯರ್ಥಿ’ ಹೆಸರು ಘೋಷಣೆ ಮಾಡುತ್ತೇವೆ : ನಿಖಿಲ್ ಸ್ಪರ್ಧೆ ಕುರಿತು HDK ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed