BREAKING : ಮಂಡ್ಯದಲ್ಲಿ ಕುಡಿಯುವ ನೀರಲ್ಲಿ ವಿಷ ಬೆರೆಸಿ ಪತ್ನಿ ಇಬ್ಬರು ಮಕ್ಕಳ ಹತ್ಯೆ

ಮಂಡ್ಯ : ತನ್ನ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಪತ್ನಿ ಜಗಳ ತೆಗೆದಿದ್ದಕ್ಕೆ ಪಾಪಿ ಪತಿ ಕುಡಿಯುವ ನೀರಿನಲ್ಲಿ ವಿಷ ಬೆರೆಸಿ ಪತ್ನಿ ಇಬ್ಬರು ಮಕ್ಕಳನ್ನು ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿರುವ ವರದಿ ಘಟನೆಯಾಗಿದೆ. ಕೀರ್ತನ (23) ಮಕ್ಕಳಾದ ಜಯಸಿಂಹ (4) ರಿಷಿಕ (1) ಸಾವನ್ನಪ್ಪಿದ್ದಾರೆ.ಐದು ವರ್ಷಗಳ ಹಿಂದೆ ನರಸಿಂಹ ಹಾಗೂ ಕೀರ್ತನ ಮದುವೆಯಾಗಿದ್ದರು.ದಂಪತಿಗೆ ಒಂದು ಗುಂಡು ಮಗು ಹಾಗೂ ಒಂದು ಹೆಣ್ಣು ಮಗು ಇತ್ತು. ಕಟಿಂಗ್ ಶಾಪ್ ಇಟ್ಕೊಂಡು ಆರೋಪಿ … Continue reading BREAKING : ಮಂಡ್ಯದಲ್ಲಿ ಕುಡಿಯುವ ನೀರಲ್ಲಿ ವಿಷ ಬೆರೆಸಿ ಪತ್ನಿ ಇಬ್ಬರು ಮಕ್ಕಳ ಹತ್ಯೆ