BREAKING : ರಾಜಕೀಯ ಲಾಭಕ್ಕಾಗಿ ಯಾಕೆ ಇಂತಹ ಅರ್ಜಿ ಹಾಕುತ್ತೀರಿ? : ಡಿಕೆಶಿ ಕೇಸ್ ನಲ್ಲಿ ಯತ್ನಾಳ್ ಗೆ ಸುಪ್ರೀಂಕೋರ್ಟ್ ತರಾಟೆ

ನವದೆಹಲಿ : ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ ನಲ್ಲಿ ನಡೆಯಿತು. ಇವಳೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ರಾಜಕೀಯ ಲಾಭಕ್ಕಾಗಿ ಯಾಕೆ ಇಂತಹ ಅರ್ಜಿ ಹಾಕುತ್ತೀರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತರಾಟೆ ತೆಗೆದುಕೊಂಡರು. ಶಾಸಕ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿರುವುದನ್ನು ಹಿಂಪಡೆದಿದ್ದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌದ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿ … Continue reading BREAKING : ರಾಜಕೀಯ ಲಾಭಕ್ಕಾಗಿ ಯಾಕೆ ಇಂತಹ ಅರ್ಜಿ ಹಾಕುತ್ತೀರಿ? : ಡಿಕೆಶಿ ಕೇಸ್ ನಲ್ಲಿ ಯತ್ನಾಳ್ ಗೆ ಸುಪ್ರೀಂಕೋರ್ಟ್ ತರಾಟೆ