BREAKING : ಪಶ್ಚಿಮ ಬಂಗಾಳ ಸಿಎಂ ‘ಮಮತಾ ಬ್ಯಾನರ್ಜಿ’ ಕಾರು ಅಪಘಾತ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವ್ರ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಮತಾ ಬ್ಯಾನರ್ಜಿ ಅವ್ರ ಕಾರು ಕೋಲ್ಕತ್ತಾದಲ್ಲಿ ಅಪಘಾತಕ್ಕೀಡಾಗಿದ್ದು, ಅವ್ರನ ತಲೆ ಸಣ್ಣ ಗಾಯವಾಗಿದೆ ಎನ್ನಲಾಗ್ತಿದ್ದು, ದೊಡ್ಡ ಆಪಾಯದಿಂದ ಪಾರಾಗಿದ್ದಾರೆ. ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ಮಳೆಯಿಂದಾಗಿ ಕಾರಿನಲ್ಲಿ ಮರಳುತ್ತಿದ್ದರು. ಏತನ್ಮಧ್ಯೆ, ಮಂಜಿನಿಂದಾಗಿ, ಕಾರಿನ ಬ್ರೇಕ್ ಹಾಕುವಾಗ ಮಮತಾ ಬ್ಯಾನರ್ಜಿ ಅವರ ತಲೆಗೆ ಸಣ್ಣ ಗಾಯವಾಗಿದೆ. ಮಮತಾ ಅವರ ಬೆಂಗಾವಲು ವಾಹನದಲ್ಲಿ ಮತ್ತೊಂದು ಕಾರು … Continue reading BREAKING : ಪಶ್ಚಿಮ ಬಂಗಾಳ ಸಿಎಂ ‘ಮಮತಾ ಬ್ಯಾನರ್ಜಿ’ ಕಾರು ಅಪಘಾತ