BREAKING : “ಬಂಧಿಸಿ ಗಡೀಪಾರು ಮಾಡುತ್ತೇವೆ” : ಅಕ್ರಮ ವಲಸಿಗರಿಗೆ ‘ಬ್ರಿಟಿಷ್ ಪ್ರಧಾನಿ’ ಎಚ್ಚರಿಕೆ

ನವದೆಹಲಿ : ಅಕ್ರಮ ವಲಸಿಗರ ವಿರುದ್ಧ ತಮ್ಮ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲಿದೆ ಎಂದು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಘೋಷಿಸಿದ್ದಾರೆ. ಯಾರಾದರೂ ಅಕ್ರಮವಾಗಿ ಬ್ರಿಟನ್ ಪ್ರವೇಶಿಸಿದರೆ ಅವರನ್ನು ಬಂಧಿಸಿ ಅವರ ತಾಯ್ನಾಡಿಗೆ ಗಡೀಪಾರು ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಸ್ಟಾರ್ಮರ್ ಎಕ್ಸ್‌ ಪೋಸ್ಟ್‌’ನಲ್ಲಿ, ‘ನೀವು ಈ ದೇಶಕ್ಕೆ ಅಕ್ರಮವಾಗಿ ಬಂದರೆ, ನಿಮ್ಮನ್ನು ಬಂಧಿಸಿ ವಾಪಸ್ ಕಳುಹಿಸಲಾಗುತ್ತದೆ. ನೀವು ಈ ದೇಶಕ್ಕೆ ಬಂದು ಅಪರಾಧ ಮಾಡಿದರೆ, ನಾವು ನಿಮ್ಮನ್ನು ವಿಳಂಬವಿಲ್ಲದೆ ಗಡೀಪಾರು ಮಾಡುತ್ತೇವೆ’ ಎಂದು ಹೇಳಿದರು. ವಿದೇಶಿ … Continue reading BREAKING : “ಬಂಧಿಸಿ ಗಡೀಪಾರು ಮಾಡುತ್ತೇವೆ” : ಅಕ್ರಮ ವಲಸಿಗರಿಗೆ ‘ಬ್ರಿಟಿಷ್ ಪ್ರಧಾನಿ’ ಎಚ್ಚರಿಕೆ