BREAKING : ‘NHSRCL ವ್ಯವಸ್ಥಾಪಕ ನಿರ್ದೇಶಕ’ರಾಗಿ ‘ವಿವೇಕ್ ಕುಮಾರ್ ಗುಪ್ತಾ’ ನೇಮಕ

ನವದೆಹಲಿ : ವಿವೇಕ್ ಕುಮಾರ್ ಗುಪ್ತಾ, ಐಆರ್ಎಸ್ಇ (1988) ಅವರನ್ನ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL)ನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ನೇಮಿಸಲಾಗಿದೆ. ಸಂಪುಟದ ನೇಮಕಾತಿ ಸಮಿತಿ (ACC) ವಿವೇಕ್ ಕುಮಾರ್ ಗುಪ್ತಾ ಅವರನ್ನ NHSRCLನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ನೇಮಕ ಮಾಡಲು ಅನುಮೋದನೆ ನೀಡಿದೆ. ಪ್ರಸ್ತುತ ರೈಲ್ವೆ ಸಚಿವಾಲಯದ ಅಡಿಯಲ್ಲಿ ರೈಲ್ವೆ ಮಂಡಳಿಯಲ್ಲಿ ಗತಿ ಶಕ್ತಿಯ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಗುಪ್ತಾ ಅವರು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ ನಿಯಮಿತ (NHSRCL) … Continue reading BREAKING : ‘NHSRCL ವ್ಯವಸ್ಥಾಪಕ ನಿರ್ದೇಶಕ’ರಾಗಿ ‘ವಿವೇಕ್ ಕುಮಾರ್ ಗುಪ್ತಾ’ ನೇಮಕ