BREAKING : ‘ವಿರಾಟ್ ಕೊಹ್ಲಿ’ಗೆ ಗಂಭೀರ ಭದ್ರತಾ ಬೆದರಿಕೆ, RCB ‘ಅಭ್ಯಾಸ ಪಂದ್ಯ’ ರದ್ದು : ವರದಿ
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಂತೆ, ಭದ್ರತಾ ಕಾಳಜಿಯಿಂದಾಗಿ ಪಂದ್ಯ ಪ್ರಾರಂಭವಾಗುವ ಮೊದಲು ಫ್ರಾಂಚೈಸಿ ತನ್ನ ಏಕೈಕ ಅಭ್ಯಾಸ ಅವಧಿಯನ್ನ ರದ್ದುಗೊಳಿಸಬೇಕಾಯಿತು ಎಂದು ವರದಿಯೊಂದು ಹೇಳಿದೆ. ವಿರಾಟ್ ಕೊಹ್ಲಿ ಅವರ ಭದ್ರತೆಯ ಬಗ್ಗೆ ಕಳವಳ ಉಂಟಾಗಿದ್ದು, ಆರ್ಸಿಬಿ ಅಭ್ಯಾಸವನ್ನ ತ್ಯಜಿಸಲು ಪ್ರೇರೇಪಿಸಿತು. ಬುಧವಾರ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಆರ್ಸಿಬಿ ಮಂಗಳವಾರ ಅಹಮದಾಬಾದ್ನ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಬೇಕಿತ್ತು. ಭದ್ರತಾ ಬೆದರಿಕೆಯಿಂದಾಗಿ ರಾಯಲ್ಸ್ ವಿರುದ್ಧದ … Continue reading BREAKING : ‘ವಿರಾಟ್ ಕೊಹ್ಲಿ’ಗೆ ಗಂಭೀರ ಭದ್ರತಾ ಬೆದರಿಕೆ, RCB ‘ಅಭ್ಯಾಸ ಪಂದ್ಯ’ ರದ್ದು : ವರದಿ
Copy and paste this URL into your WordPress site to embed
Copy and paste this code into your site to embed