BREAKING : ಉತ್ತರಾಖಂಡ್ ನಲ್ಲಿ ಭೀಕರ `ಮೇಘಸ್ಪೋಟ’ದಲ್ಲಿ ಕೊಚ್ಚಿ ಹೋದ ಹಳ್ಳಿ : CM ಪುಷ್ಕರ್ ಸಿಂಗ್ ಧಾಮಿಗೆ ಅಮಿತ್ ಶಾ ಕರೆ

ಉತ್ತರಕಾಶಿ : ಉತ್ತರಕಾಶಿಯಲ್ಲಿ ಭೀಕರ ಮೇಘಸ್ಪೋಟ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಶಂಕೆಯಾಗಿದೆ. ಪ್ರವಾಹದ ಭಯಾನಕ ವೀಡಿಯೋ ವೈರಲ್ ಆಗಿದೆ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘಸ್ಫೋಟದ ನಂತರ ಧರಾಲಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಘಟನೆಯ ನಂತರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ. ಈಗ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮೇಘಸ್ಫೋಟ ಘಟನೆಯ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಯುದ್ಧೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. … Continue reading BREAKING : ಉತ್ತರಾಖಂಡ್ ನಲ್ಲಿ ಭೀಕರ `ಮೇಘಸ್ಪೋಟ’ದಲ್ಲಿ ಕೊಚ್ಚಿ ಹೋದ ಹಳ್ಳಿ : CM ಪುಷ್ಕರ್ ಸಿಂಗ್ ಧಾಮಿಗೆ ಅಮಿತ್ ಶಾ ಕರೆ