BREAKING : ಉತ್ತರಾಖಂಡ್ ಪಿಥೋರಗಢ್’ನಲ್ಲಿ ಕಮರಿಗೆ ಉರುಳಿದ ವಾಹನ ; 8 ಪ್ರಯಾಣಿಕರು ದುರ್ಮರಣ

ಪಿಥೋರಗಢ : ಉತ್ತರಾಖಂಡದ ಪಿಥೋರಗಢದ ಮುವಾನಿ ಪಟ್ಟಣದಲ್ಲಿ 13 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದು ಕಮರಿಗೆ ಉರುಳಿಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಮುವಾನಿ ಪ್ರದೇಶದ ಭಂಡಾರಿ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ ಎಂದು ಹಲವಾರು ವರದಿಗಳು ತಿಳಿಸಿವೆ. ವಾಹನವು ಮುವಾನಿಯಿಂದ ಜಿಲ್ಲೆಯ ಬೊಕ್ತಾಗೆ ಪ್ರಯಾಣಿಸುತ್ತಿದ್ದಾಗ ಸೋನಿ ಸೇತುವೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ 150 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ.   … Continue reading BREAKING : ಉತ್ತರಾಖಂಡ್ ಪಿಥೋರಗಢ್’ನಲ್ಲಿ ಕಮರಿಗೆ ಉರುಳಿದ ವಾಹನ ; 8 ಪ್ರಯಾಣಿಕರು ದುರ್ಮರಣ