BREAKING : ‘UPSC CSE ಪ್ರಿಲಿಮ್ಸ್’ ಫಲಿತಾಂಶ ಪ್ರಕಟ ; ನಿಮ್ಮ ರಿಸಲ್ಟ್ ಚೆಕ್ ಮಾಡಲು ಈ ಹಂತ ಅನುಸರಿಸಿ!

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವೆಗಾಗಿ ನಡೆಸಿದ ಪರೀಕ್ಷೆಯ ಫಲಿತಾಂಶವನ್ನು ಜೂನ್ 16 ರಂದು ದೇಶಾದ್ಯಂತ ಬಿಡುಗಡೆ ಮಾಡಿದೆ. ಯುಪಿಎಸ್ಸಿ (upsc.gov.in) ಅಧಿಕೃತ ವೆಬ್ಸೈಟ್ನಲ್ಲಿ ಶೀಘ್ರದಲ್ಲೇ ಫಲಿತಾಂಶವನ್ನ ಘೋಷಿಸಿದೆ. ಪರೀಕ್ಷೆಗೆ ಹಾಜರಾದವರು ಈ ಪುಟದಲ್ಲಿ ಯುಪಿಎಸ್ಸಿ ಐಎಎಸ್ ಫಲಿತಾಂಶವನ್ನ ಪರಿಶೀಲಿಸಲು ಸಾಧ್ಯವಾಗುತ್ತದೆ. ಯುಪಿಎಸ್ಸಿ ಸಿಎಸ್ಇ ಫಲಿತಾಂಶ ಡೌನ್ಲೋಡ್ ಮಾಡಿ.! ಫಲಿತಾಂಶವನ್ನು ಪಿಡಿಎಫ್ ರೂಪದಲ್ಲಿ ಘೋಷಿಸಲಾಗಿದೆ. ಯುಪಿಎಸ್ಸಿ ಸಿವಿಲ್ ಸರ್ವಿಸ್ ಪ್ರಿಲಿಮ್ಸ್ ಪರೀಕ್ಷೆ 2024 ರಲ್ಲಿ ಎಲ್ಲಾ ಯಶಸ್ವಿ ಅಭ್ಯರ್ಥಿಗಳ ರೋಲ್ ಸಂಖ್ಯೆಗಳನ್ನ ಪಿಡಿಎಫ್ ಒಳಗೊಂಡಿರುತ್ತದೆ. … Continue reading BREAKING : ‘UPSC CSE ಪ್ರಿಲಿಮ್ಸ್’ ಫಲಿತಾಂಶ ಪ್ರಕಟ ; ನಿಮ್ಮ ರಿಸಲ್ಟ್ ಚೆಕ್ ಮಾಡಲು ಈ ಹಂತ ಅನುಸರಿಸಿ!