BREAKING ; ‘UPSC CSE’ ಮುಖ್ಯ ಪರೀಕ್ಷೆಯ ‘ಸಂದರ್ಶನ’ಕ್ಕೆ ದಿನಾಂಕ ಪ್ರಕಟ, ಜ.7 ರಿಂದ ‘ವ್ಯಕ್ತಿತ್ವ ಪರೀಕ್ಷೆ’ ಪ್ರಾರಂಭ

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (UPSC) ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ 2024ರ ಸಂದರ್ಶನ ಪರೀಕ್ಷೆಯ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು upsc.gov.in ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ನಿಂದ ವ್ಯಕ್ತಿತ್ವ ಪರೀಕ್ಷೆಯನ್ನು ಡೌನ್ಲೋಡ್ ಮಾಡಬಹುದು. UPSC CSE 2024-25 ಸಂದರ್ಶನ ವೇಳಾಪಟ್ಟಿ.! ಅಧಿಕೃತ ವೇಳಾಪಟ್ಟಿಯ ಪ್ರಕಾರ, ವ್ಯಕ್ತಿತ್ವ ಪರೀಕ್ಷೆಯು ಜನವರಿ 7, 2025ರಿಂದ ಏಪ್ರಿಲ್ 17, 2025ರವರೆಗೆ ನಡೆಯಲಿದೆ. ವ್ಯಕ್ತಿತ್ವ ಪರೀಕ್ಷೆಗಳನ್ನ ಎರಡು ಪಾಳಿಗಳಲ್ಲಿ ನಡೆಸಲಾಗುವುದು. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ … Continue reading BREAKING ; ‘UPSC CSE’ ಮುಖ್ಯ ಪರೀಕ್ಷೆಯ ‘ಸಂದರ್ಶನ’ಕ್ಕೆ ದಿನಾಂಕ ಪ್ರಕಟ, ಜ.7 ರಿಂದ ‘ವ್ಯಕ್ತಿತ್ವ ಪರೀಕ್ಷೆ’ ಪ್ರಾರಂಭ