BREAKING : ವಿವಾದಾತ್ಮಕ IAS ಅಧಿಕಾರಿ ‘ಪೂಜಾ ಖೇಡ್ಕರ್’ ಉಮೇದುವಾರಿಕೆ ರದ್ದುಗೊಳಿಸಿದ ‘UPSC’
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) 2022ರ ನಾಗರಿಕ ಸೇವಾ ಪರೀಕ್ಷೆಯ ಅರ್ಜಿಯಲ್ಲಿ ಅಕ್ರಮಗಳ ಆರೋಪದ ಮೇಲೆ ವಿವಾದಾತ್ಮಕ ತರಬೇತಿ ಐಎಎಸ್ ಅಧಿಕಾರಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ತಾತ್ಕಾಲಿಕ ಉಮೇದುವಾರಿಕೆಯನ್ನ ರದ್ದುಗೊಳಿಸಿದೆ. ಯುಪಿಎಸ್ಸಿ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಸಂಸ್ಥೆ ಆಕೆಯನ್ನ ನಿರ್ಬಂಧಿಸಿದೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 821ನೇ ರ್ಯಾಂಕ್ ಪಡೆದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತನ್ನ ಅಧಿಕಾರವನ್ನ ದುರುಪಯೋಗಪಡಿಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅನುಮತಿಸಲಾದ ಮಿತಿಯನ್ನ … Continue reading BREAKING : ವಿವಾದಾತ್ಮಕ IAS ಅಧಿಕಾರಿ ‘ಪೂಜಾ ಖೇಡ್ಕರ್’ ಉಮೇದುವಾರಿಕೆ ರದ್ದುಗೊಳಿಸಿದ ‘UPSC’
Copy and paste this URL into your WordPress site to embed
Copy and paste this code into your site to embed