BREAKING UPDATE : ಮಾಸ್ಕೋ ಬಳಿ ರಷ್ಯಾದ ‘ಮಿಲಿಟರಿ ಸಾರಿಗೆ ವಿಮಾನ’ ಪತನ ; 15 ಮಂದಿ ಸಾವು

ಕೆಎನ್ಎನ್‍ಡಿಜಿಟಲ್ ಡೆಸ್ಕ್ : 15 ಪ್ರಯಾಣಿಕರನ್ನು ಹೊತ್ತ ಮಿಲಿಟರಿ ಸಾರಿಗೆ ವಿಮಾನವು ಮಂಗಳವಾರ ಪಶ್ಚಿಮ ರಷ್ಯಾದ ವಾಯುನೆಲೆಯಿಂದ ಟೇಕ್ ಆಫ್ ಆಗುವಾಗ ಅಪಘಾತಕ್ಕೀಡಾಗಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, “ಎಂಟು ಸಿಬ್ಬಂದಿ ಮತ್ತು ಏಳು ಪ್ರಯಾಣಿಕರನ್ನು ಹೊತ್ತ ಐಎಲ್ -76 ವಿಮಾನವು ಇವಾನೊವೊ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಸಚಿವಾಲಯ ತಿಳಿಸಿದೆ. ಟೇಕ್ ಆಫ್ ಸಮಯದಲ್ಲಿ ಎಂಜಿನ್ ಬೆಂಕಿ ಅಪಘಾತಕ್ಕೆ ಕಾರಣವಾಗಿರಬಹುದು” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. BREAKING: Large … Continue reading BREAKING UPDATE : ಮಾಸ್ಕೋ ಬಳಿ ರಷ್ಯಾದ ‘ಮಿಲಿಟರಿ ಸಾರಿಗೆ ವಿಮಾನ’ ಪತನ ; 15 ಮಂದಿ ಸಾವು