BREAKING ; ಟಿಕೆಟ್ ಕಾಯ್ದಿರಿಸದ ರೈಲು ಪ್ರಯಾಣಿಕರು ಇನ್ಮುಂದೆ ‘ಮುದ್ರಿತ ಟಿಕೆಟ್‌’ ಕೊಂಡೊಯ್ಯುವುದು ಕಡ್ಡಾಯ

ನವದೆಹಲಿ : ವಂಚನೆ ಹೆಚ್ಚುತ್ತಿರುವುದನ್ನ ತಡೆಯಲು ಭಾರತೀಯ ರೈಲ್ವೆ ಇಲಾಖೆ ಕಾಯ್ದಿರಿಸದ ಟಿಕೆಟ್’ಗಳಿಗೆ ಹೊಸ ನಿಯಮವನ್ನ ಪರಿಚಯಿಸಿದೆ. ಪ್ರಯಾಣಿಕರು ಇನ್ಮುಂದೆ ತಮ್ಮ ಫೋನ್‌’ಗಳಲ್ಲಿ ಟಿಕೆಟ್‌’ಗಳನ್ನು ತೋರಿಸುವಂತಿಲ್ಲ. ಈಗ ಟಿಕೆಟ್‌’ನ ಮುದ್ರಿತ ಪ್ರತಿ ಕಡ್ಡಾಯವಾಗಿದೆ. ವರದಿಯ ಪ್ರಕಾರ, ನಕಲಿ ಟಿಕೆಟ್‌’ಗಳನ್ನು ಸೃಷ್ಟಿಸುವಲ್ಲಿ ತಂತ್ರಜ್ಞಾನದ ದುರುಪಯೋಗ ತಡೆಯಲು ಈ ಬದಲಾವಣೆಯನ್ನ ತರಲಾಗಿದೆ. ಭಾರತೀಯ ರೈಲ್ವೆ ಈ ನಿಯಮವನ್ನು ಪರಿಚಯಿಸಲು ಕಾರಣವೇನು? ಕೃತಕ ಬುದ್ಧಿಮತ್ತೆ (Al) ಬಳಸಿ ನಕಲಿ ರೈಲು ಟಿಕೆಟ್‌’ಗಳನ್ನ ತಯಾರಿಸಲಾಗುತ್ತಿದೆ ಎಂಬ ಕಳವಳದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. … Continue reading BREAKING ; ಟಿಕೆಟ್ ಕಾಯ್ದಿರಿಸದ ರೈಲು ಪ್ರಯಾಣಿಕರು ಇನ್ಮುಂದೆ ‘ಮುದ್ರಿತ ಟಿಕೆಟ್‌’ ಕೊಂಡೊಯ್ಯುವುದು ಕಡ್ಡಾಯ