BREAKING : ಮಾಜಿ ಕೇಂದ್ರ ಸಚಿವೆ ದಿವಂಗತ ‘ಸುಷ್ಮಾ ಸ್ವರಾಜ್’ ಪತಿ ‘ಸ್ವರಾಜ್ ಕೌಶಲ್’ ವಿಧಿವಶ |Swaraj Kaushal

ನವದೆಹಲಿ: ಬಿಜೆಪಿ ನಾಯಕಿ ಮತ್ತು ದಿವಂಗತ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ವಿಧಿವಶರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ವಿಷಯ ತಿಳಿಸಿದ್ದು, ಅವರ ಅಂತ್ಯಕ್ರಿಯೆಯನ್ನ ಇಂದು (ಡಿಸೆಂಬರ್ 4, 2025)ರಂದು ಲೋಧಿ ರಸ್ತೆಯ ಸ್ಮಶಾನದಲ್ಲಿ ನಡೆಸಲಾಗುವುದು ಎಂದು ಪಕ್ಷ ತಿಳಿಸಿದೆ. ಸ್ವರಾಜ್ ಕೌಶಲ್ ಅವರನ್ನು ದೇಶದ ಅತ್ಯಂತ ಗೌರವಾನ್ವಿತ ಹಿರಿಯ ವಕೀಲರಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಅವರು ಮಿಜೋರಾಂನ ಮಾಜಿ ರಾಜ್ಯಪಾಲರೂ ಆಗಿದ್ದರು ಮತ್ತು ಸಾರ್ವಜನಿಕ … Continue reading BREAKING : ಮಾಜಿ ಕೇಂದ್ರ ಸಚಿವೆ ದಿವಂಗತ ‘ಸುಷ್ಮಾ ಸ್ವರಾಜ್’ ಪತಿ ‘ಸ್ವರಾಜ್ ಕೌಶಲ್’ ವಿಧಿವಶ |Swaraj Kaushal