BREAKING : ಕೇಂದ್ರ ಸಚಿವ ‘ಜಿತಿನ್ ಪ್ರಸಾದ್’ ಕಾರು ಅಪಘಾತ, ತಲೆಗೆ ಗಾಯ |Jitin Prasad
ನವದೆಹಲಿ : ಕೇಂದ್ರ ಸಚಿವ ಹಾಗೂ ಸಂಸದ ಜಿತಿನ್ ಪ್ರಸಾದ್ ಕಾರು ಅಪಘಾತವಾಗಿದ್ದು, ಗಾಯಗೊಂಡಿದ್ದಾರೆ. ಅವರು ತಮ್ಮ ಸಂಸದೀಯ ಕ್ಷೇತ್ರ ಪಿಲಿಭಿತ್’ನಲ್ಲಿ ಪ್ರವಾಸದಲ್ಲಿದ್ದರು. ಈ ವೇಳೆ ಬೆಂಗಾವಲು ಪಡೆಯಲ್ಲಿ ಸಾಗುತ್ತಿದ್ದ ವಾಹನಕ್ಕೆ ಸಚಿವರ ಕಾರು ಡಿಕ್ಕಿ ಹೊಡೆದಿದೆ. ಜಿತಿನ್ ಪ್ರಸಾದ್ ಜೊತೆಗೆ ಅಡುಗೆಯವರು ಮತ್ತು ಖಾಸಗಿ ಕಾರ್ಯದರ್ಶಿ ಕೂಡ ಗಾಯಗೊಂಡಿದ್ದಾರೆ. ಮಾರ್ಗ ಮಧ್ಯೆ ಹಾನಿಗೀಡಾದ ವಾಹನವನ್ನ ಕೇಂದ್ರ ಸಚಿವರು ಸ್ಥಳದಲ್ಲೇ ಬಿಟ್ಟು ಮತ್ತೊಂದು ವಾಹನದಲ್ಲಿ ತೆರಳಿದ್ದಾರೆ. ಮಜೋಲಾ-ವಿಜ್ತಿ ರಸ್ತೆಯಲ್ಲಿರುವ ಬಹ್ರುವಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿತಿನ್ … Continue reading BREAKING : ಕೇಂದ್ರ ಸಚಿವ ‘ಜಿತಿನ್ ಪ್ರಸಾದ್’ ಕಾರು ಅಪಘಾತ, ತಲೆಗೆ ಗಾಯ |Jitin Prasad
Copy and paste this URL into your WordPress site to embed
Copy and paste this code into your site to embed