BREAKING : ‘ಬೇಷರತ್ತಾಗಿ ಶರಣಾಗಿ, ಆಗ ಮಾತ್ರ ಯುದ್ಧ ಕೊನೆಗೊಳ್ಳುತ್ತೆ’ : ಇರಾನ್’ಗೆ ಟ್ರಂಪ್ ಅಂತಿಮ ಎಚ್ಚರಿಕೆ!

ನವದೆಹಲಿ : ಇರಾನ್ ಬೇಷರತ್ತಾಗಿ ಶರಣಾಗದ ಹೊರತು ಇರಾನ್ ಜೊತೆ ನಡೆಯುತ್ತಿರುವ ಯುದ್ಧವನ್ನ ಕೊನೆಗೊಳಿಸಲು ಯಾವುದೇ ಒಪ್ಪಂದವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಶುಕ್ರವಾರ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್‌’ನಲ್ಲಿ ಪೋಸ್ಟ್’ನಲ್ಲಿ ಈ ಹೇಳಿಕೆ ನೀಡಿದ್ದಾರೆ. ಇರಾನ್ ಬೇಷರತ್ತಾಗಿ ಶರಣಾದ್ರೆ, ಅಲ್ಲಿ ಹೊಸ, ಉತ್ತಮ ಮತ್ತು ಸ್ವೀಕಾರಾರ್ಹ ನಾಯಕತ್ವವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದರ ನಂತರ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಇರಾನ್’ನ್ನು ವಿಪತ್ತಿನ ಅಂಚಿನಿಂದ ಮರಳಿ … Continue reading BREAKING : ‘ಬೇಷರತ್ತಾಗಿ ಶರಣಾಗಿ, ಆಗ ಮಾತ್ರ ಯುದ್ಧ ಕೊನೆಗೊಳ್ಳುತ್ತೆ’ : ಇರಾನ್’ಗೆ ಟ್ರಂಪ್ ಅಂತಿಮ ಎಚ್ಚರಿಕೆ!