BREAKING : 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅಂಪೈರ್ ‘ನಿತಿನ್ ಮೆನನ್’ ನಿರಾಕರಣೆ : ವರದಿ

ನವದೆಹಲಿ : ಐಸಿಸಿ ಎಲೈಟ್ ಪ್ಯಾನಲ್ ಆಫ್ ಅಂಪೈರ್’ಗಳಲ್ಲಿ ಭಾರತದ ಏಕೈಕ ಪ್ರತಿನಿಧಿ ನಿತಿನ್ ಮೆನನ್ ವೈಯಕ್ತಿಕ ಕಾರಣಗಳಿಂದಾಗಿ ಈ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸದಿರಲು ನಿರ್ಧರಿಸಿದ್ದಾರೆ. ಕರಾಚಿಯಲ್ಲಿ ಫೆಬ್ರವರಿ 19 ರಂದು ಪ್ರಾರಂಭವಾಗಲಿರುವ ಮಾರ್ಕ್ಯೂ ಪಂದ್ಯಾವಳಿಗಾಗಿ ಮೂವರು ಮ್ಯಾಚ್ ರೆಫರಿಗಳು ಮತ್ತು 12 ಅಂಪೈರ್’ಗಳು ಸೇರಿದಂತೆ 15 ಮ್ಯಾಚ್ ಅಧಿಕಾರಿಗಳ ಪಟ್ಟಿಯನ್ನ ಐಸಿಸಿ ಬುಧವಾರ ಪ್ರಕಟಿಸಿದೆ. ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ಬೂನ್, ಶ್ರೀಲಂಕಾದ ಶ್ರೇಷ್ಠ ಆಟಗಾರ ರಂಜನ್ ಮದುಗಲೆ ಮತ್ತು … Continue reading BREAKING : 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅಂಪೈರ್ ‘ನಿತಿನ್ ಮೆನನ್’ ನಿರಾಕರಣೆ : ವರದಿ