BREAKING : ಭಾರತದಿಂದ ‘ಡೀಸೆಲ್’ ಖರೀದಿ ನಿಲ್ಲಿಸಿದ ಉಕ್ರೇನ್ ; ಅ.1ರಿಂದ ಅಮದು ನಿಷೇಧ

ನವದೆಹಲಿ : ಉಕ್ರೇನ್ ಭಾರತದಿಂದ ಡೀಸೆಲ್ ಖರೀದಿಸುವುದನ್ನ ನಿಲ್ಲಿಸಲಿದೆ ಎಂದು ಉಕ್ರೇನ್‌’ನ ಇಂಧನ ಸಲಹಾ ಸಂಸ್ಥೆ ಎನ್‌ಕೋರ್ ಸೋಮವಾರ ಹೇಳಿದೆ. ಸಂಸ್ಥೆಯ ಪ್ರಕಾರ, ಅಕ್ಟೋಬರ್ 1ರಿಂದ ಉಕ್ರೇನ್ ಭಾರತದಿಂದ ಉತ್ಪಾದಿಸುವ ಡೀಸೆಲ್ ಇಂಧನ ಆಮದನ್ನ ನಿಷೇಧಿಸಲಿದೆ. ಅಂದ್ಹಾಗೆ, ಭಾರತವು ರಷ್ಯಾದಿಂದ ತೈಲವನ್ನ ಖರೀದಿಸುತ್ತಿರುವುದರಿಂದ ಈ ನಿಷೇಧ ವಿಧಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಎನ್‌ಕೋರ್ ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏಜೆನ್ಸಿಯ ಪ್ರಕಾರ, ಮತ್ತೊಂದು ಉಕ್ರೇನಿಯನ್ ಸಲಹಾ ಸಂಸ್ಥೆ A-95, ಈ ತಿಂಗಳ ಆರಂಭದಲ್ಲಿ ಉಕ್ರೇನಿಯನ್‌’ನ ಪ್ರಮುಖ ತೈಲ … Continue reading BREAKING : ಭಾರತದಿಂದ ‘ಡೀಸೆಲ್’ ಖರೀದಿ ನಿಲ್ಲಿಸಿದ ಉಕ್ರೇನ್ ; ಅ.1ರಿಂದ ಅಮದು ನಿಷೇಧ