BREAKING : ಯುಕೆ : ವೆಸ್ಟ್ ವೇಲ್ಸ್ ಶಾಲೆಯಲ್ಲಿ ಚೂರಿ ಇರಿತ : ಮೂವರಿಗೆ ಗಂಭೀರ ಗಾಯ

ಲಂಡನ್ : ಇಂಗ್ಲೆಂಡ್ ವೆಸ್ಟ್ ವೇಲ್ಸ್’ನ ಮಾಧ್ಯಮಿಕ ಶಾಲೆಯಲ್ಲಿ ಬುಧವಾರ ನಡೆದ ಚೂರಿ ಇರಿತದಲ್ಲಿ ಇಬ್ಬರು ಸಿಬ್ಬಂದಿ ಸೇರಿದಂತೆ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಘಟನೆ ವರದಿಯಾದ ನಂತರ, ಶಾಲೆಯನ್ನ ಲಾಕ್ ಡೌನ್ ಮೋಡ್’ಗೆ ಒಳಪಡಿಸಲಾಯಿತು ಮತ್ತು ಹದಿಹರೆಯದವನನ್ನ ಬಂಧಿಸಲಾಗಿದೆ. ದಿ ಮಿರರ್ ವರದಿಯ ಪ್ರಕಾರ, ಅಮ್ಮನ್ ಫೋರ್ಡ್’ನಲ್ಲಿರುವ ಯಸ್ಗೋಲ್ ಡಿಫ್ರಿನ್ ಅಮನ್ ಕಾಂಪ್ರಹೆನ್ಸಿವ್ ತನ್ನ ದೊಡ್ಡ ಕ್ಯಾಂಪಸ್’ನಲ್ಲಿ ಸುಮಾರು 1,450 ವಿದ್ಯಾರ್ಥಿಗಳನ್ನ ಹೊಂದಿದೆ. https://twitter.com/LoveWorld_Peopl/status/1783123874525134967?ref_src=twsrc%5Etfw   ಚೂರಿ ಇರಿತದ ವರದಿ ಹೊರಬಂದ ನಂತರ ಪೊಲೀಸರು ಮತ್ತು ಆಂಬ್ಯುಲೆನ್ಸ್ … Continue reading BREAKING : ಯುಕೆ : ವೆಸ್ಟ್ ವೇಲ್ಸ್ ಶಾಲೆಯಲ್ಲಿ ಚೂರಿ ಇರಿತ : ಮೂವರಿಗೆ ಗಂಭೀರ ಗಾಯ