BREAKING : ಯುಜಿಸಿ ನೆಟ್ ‘ಆನ್ಸರ್ ಕೀ’ ಬಿಡುಗಡೆ |UGC NET Answer Key 2023
ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯುಜಿಸಿ ನೆಟ್ ಡಿಸೆಂಬರ್ 2023ರ ಉತ್ತರ ಕೀ ಮತ್ತು ಉತ್ತರ ಪತ್ರಿಕೆಗಳನ್ನ ಅಧಿಕೃತ ವೆಬ್ಸೈಟ್ ugcnet.nta.ac.inನಲ್ಲಿ ಬಿಡುಗಡೆ ಮಾಡಿದೆ. ಯುಜಿಸಿ ನೆಟ್ ಡಿಸೆಂಬರ್ 2023ರ ಉತ್ತರ ಕೀಗಳಿಗೆ ಆಕ್ಷೇಪಣೆ ಸಲ್ಲಿಸಲು ಅಭ್ಯರ್ಥಿಗಳಿಗೆ ಜನವರಿ 5 ರವರೆಗೆ ಪ್ರತಿ ಪ್ರಶ್ನೆಗೆ 200 ರೂಪಾಯಿ ಪಾವತಿಸಬೇಕು. ಇನ್ನು ಅವರು ತಮ್ಮ ವಾದವನ್ನ ಬೆಂಬಲಿಸಲು ಸಾಕಷ್ಟು ಪುರಾವೆಗಳನ್ನ ಒದಗಿಸಬೇಕು. ಯುಜಿಸಿ ನೆಟ್ ಕೀ ಉತ್ತರ ಕೀ 2023 : ಚೆಕ್ ಮಾಡುವುದು ಹೇಗೆ? … Continue reading BREAKING : ಯುಜಿಸಿ ನೆಟ್ ‘ಆನ್ಸರ್ ಕೀ’ ಬಿಡುಗಡೆ |UGC NET Answer Key 2023
Copy and paste this URL into your WordPress site to embed
Copy and paste this code into your site to embed