BREAKING : ಬೆಂಗಳೂರಿನಲ್ಲಿ ಹಾಡಹಗಲೇ ‘ಜುವೆಲ್ಲರೀ ಶಾಪ್’ ನಲ್ಲಿ ಗುಂಡಿನ ದಾಳಿ’ : ಇಬ್ಬರಿಗೆ ಗಾಯ

ಬೆಂಗಳೂರು : ಬೆಂಗಳೂರಿನಲ್ಲಿ ಜ್ಯುವೆಲರಿ ಶಾಪ್ ಗೆ ನುಗ್ಗಿ ಫೈರಿಂಗ್ ಮಾಡಿರುವ ಘಟನೆ ನಡೆದಿದೆ.ಫೈರಿಂಗ್ ನಲ್ಲಿ ಅಪ್ಪು ಹಾಗೂ ಅಭಿರಾಮ ಎನ್ನುವವರಿಗೆ ಗಾಯವಾಗಿದೆ. ಘಟನೆ ಕುರಿತಂತೆ ಕೋಡಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ದುಷ್ಕರ್ಮಿಗಳು ಹಾಡು ಹಗಲೇ ಗುಂಡಿನ ದಾಳಿ ನಡೆಸಿರುವ  ಘಟನೆಯು ಕೋಡಿಗೆಹಳ್ಳಿಯ ದೇವಿ ನಗರದಲ್ಲಿ ಫೈರಿಂಗ್ ಆಗಿದೆ. ಗುಂಡಿನ ದಾಳಿ ಮಾಡಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜುವೆಲರಿ ಶಾಪ್ ನಲ್ಲಿ ಹಾಡು ಹಗಲೇ  ನಡೆದಿದ್ದು ಒಂದು ಪಿಸ್ತೂಲ್ ಸ್ಥಳದಲ್ಲೆ ಬಿಟ್ಟು ಪರಾರಿ ಯಾಗಿದ್ದಾರೆ. BIG … Continue reading BREAKING : ಬೆಂಗಳೂರಿನಲ್ಲಿ ಹಾಡಹಗಲೇ ‘ಜುವೆಲ್ಲರೀ ಶಾಪ್’ ನಲ್ಲಿ ಗುಂಡಿನ ದಾಳಿ’ : ಇಬ್ಬರಿಗೆ ಗಾಯ