BREAKING : ಮಧ್ಯಪ್ರದೇಶದಲ್ಲಿ ರೈಲು ಅಪಘಾತ : ಹಳಿ ತಪ್ಪಿದ ಬೇಸಿಗೆ ‘ವಿಶೇಷ ರೈಲಿನ ಎರಡು ಬೋಗಿಗಳು’

ಇಟಾರ್ಸಿ: ದೇಶದಲ್ಲಿ ಸರಣಿ ರೈಲು ಅಪಘಾತಗಳು ನಿಲ್ಲುವಂತೆ ಕಾಣುತ್ತಿಲ್ಲ. ಮಧ್ಯಪ್ರದೇಶದ ಇಟಾರ್ಸಿಯಲ್ಲಿ ಮಧ್ಯಪ್ರದೇಶ ಬೇಸಿಗೆ ವಿಶೇಷ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಮೂಲಗಳ ಪ್ರಕಾರ, ರೈಲು ಪ್ಲಾಟ್ ಫಾರ್ಮ್’ಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಈ ರೈಲು ರಾಣಿ ಕಮಲಾಪತಿ ನಿಲ್ದಾಣದಿಂದ ಪ್ರಾರಂಭವಾಗುತ್ತದೆ ಮತ್ತು ಬಿಹಾರದ ಸಹರ್ಸಾಗೆ ಹೋಗುತ್ತಿತ್ತು. ಎರಡು ಬೋಗಿಗಳು ಹಳಿ ತಪ್ಪಿದ ರೈಲು ಸಂಖ್ಯೆ 01663 ಆಗಿದೆ. ಈ ರೈಲು ಪಾಟ್ನಾ ಮೂಲಕ ಬಿಹಾರದ ಸಹರ್ಸಾಗೆ ಹೋಗುತ್ತಿತ್ತು. ಈ ಕುರಿತು ಹೆಚ್ಚಿನ ಮಾಹಿತಿ … Continue reading BREAKING : ಮಧ್ಯಪ್ರದೇಶದಲ್ಲಿ ರೈಲು ಅಪಘಾತ : ಹಳಿ ತಪ್ಪಿದ ಬೇಸಿಗೆ ‘ವಿಶೇಷ ರೈಲಿನ ಎರಡು ಬೋಗಿಗಳು’