BREAKING : ಮೌರಿಟಾನಿಯಾದಲ್ಲಿ ಘೋರ ದುರಂತ ; 300 ಪ್ರಯಾಣಿಕರ ಹೊತ್ತ ಹಡಗು ಮುಳುಗಡೆ, 15 ಸಾವು, 120 ಜನರ ರಕ್ಷಣೆ
ಯೆಮೆನ್ : ಯೆಮೆನ್’ನ ತೈಜ್ ಕರಾವಳಿಯಲ್ಲಿ ಬುಧವಾರ ರಾತ್ರಿ ಕನಿಷ್ಠ 45 ನಿರಾಶ್ರಿತರನ್ನ ಹೊತ್ತ ದೋಣಿ ಮುಳುಗಿದ್ದು, ಕೇವಲ ನಾಲ್ವರು ಮಾತ್ರ ಬದುಕುಳಿದಿದ್ದಾರೆ ಎಂದು ಯೆಮೆನ್’ನಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಗುರುವಾರ ತಿಳಿಸಿದೆ. ಬಲವಾದ ಗಾಳಿ ಮತ್ತು ಓವರ್ಲೋಡ್ನಿಂದಾಗಿ ದೋಣಿ ಮಗುಚಿ ಬಿದ್ದಿದೆ ಎಂದು ಸಂಸ್ಥೆ ತಿಳಿಸಿದೆ. ಬದುಕುಳಿದವರಿಗೆ ಸಹಾಯ ಮಾಡಲು ಮತ್ತು ರಕ್ಷಣೆ ಒದಗಿಸಲು ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM) ಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅದು ಹೇಳಿದೆ. ಉಳಿದ ನಿರಾಶ್ರಿತರ ಬಗ್ಗೆ ಹೆಚ್ಚಿನ ವಿವರಗಳನ್ನು … Continue reading BREAKING : ಮೌರಿಟಾನಿಯಾದಲ್ಲಿ ಘೋರ ದುರಂತ ; 300 ಪ್ರಯಾಣಿಕರ ಹೊತ್ತ ಹಡಗು ಮುಳುಗಡೆ, 15 ಸಾವು, 120 ಜನರ ರಕ್ಷಣೆ
Copy and paste this URL into your WordPress site to embed
Copy and paste this code into your site to embed