BREAKING : ಟರ್ಕಿ ; 234 ಅತಿಥಿಗಳಿದ್ದ ಹೋಟೆಲ್’ಗೆ ಬೆಂಕಿ ತಗುಲಿ 10 ಮಂದಿ ಸಜೀವ ದಹನ, 32 ಜನರಿಗೆ ಗಾಯ

ಟರ್ಕಿ : ವಾಯವ್ಯ ಟರ್ಕಿಯ ಸ್ಕೀ ರೆಸಾರ್ಟ್ನ ಹೋಟೆಲ್’ನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಬೆಂಕಿ ಘಟನೆಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 32 ಜನರು ಗಾಯಗೊಂಡಿದ್ದಾರೆ. ಬೋಲು ಪ್ರಾಂತ್ಯದ ಕರ್ತಾಲ್ಕಾಯ ರೆಸಾರ್ಟ್ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್’ನ ರೆಸ್ಟೋರೆಂಟ್’ನಲ್ಲಿ ಮುಂಜಾನೆ 3: 30 ರ ಸುಮಾರಿಗೆ ಹೋಟೆಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಮೃತರಲ್ಲಿ ಇಬ್ಬರು ಭಯಭೀತರಾಗಿ ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಅಬ್ದುಲ್ ಅಜೀಜ್ ಐದಿನ್ ಸರ್ಕಾರಿ … Continue reading BREAKING : ಟರ್ಕಿ ; 234 ಅತಿಥಿಗಳಿದ್ದ ಹೋಟೆಲ್’ಗೆ ಬೆಂಕಿ ತಗುಲಿ 10 ಮಂದಿ ಸಜೀವ ದಹನ, 32 ಜನರಿಗೆ ಗಾಯ