ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವಿವಿಧ ವಿಷಯಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಭರವಸೆಯನ್ನ ಈಡೇರಿಸುತ್ತಿದ್ದಾರೆ. ಇಂದು ಅವರು “ಯುನೈಟೆಡ್ ಸ್ಟೇಟ್ಸ್’ನ ಹೊರಗೆ ತಯಾರಾಗುವ ಯಾವುದೇ ಮತ್ತು ಎಲ್ಲಾ ಚಲನಚಿತ್ರಗಳ ಮೇಲೆ 100% ಸುಂಕ” ಮತ್ತು “ಯುನೈಟೆಡ್ ಸ್ಟೇಟ್ಸ್‌ನಲ್ಲಿ ತನ್ನ ಪೀಠೋಪಕರಣಗಳನ್ನ ತಯಾರಿಸದ ಯಾವುದೇ ದೇಶದ ಮೇಲೆ ಗಣನೀಯ ಸುಂಕ” ವಿಧಿಸುವ ಉದ್ದೇಶವನ್ನ ಘೋಷಿಸಿದರು. ಟ್ರಸ್ಟ್ ಸೋಷಿಯಲ್’ನಲ್ಲಿನ ಪೋಸ್ಟ್’ನಲ್ಲಿ, ಅಧ್ಯಕ್ಷ ಟ್ರಂಪ್ ಅಮೆರಿಕದ “ಚಲನಚಿತ್ರ ನಿರ್ಮಾಣ ವ್ಯವಹಾರ”ವನ್ನು ಇತರ … Continue reading BREAKING : ಟ್ರಂಪ್ ಮತ್ತೊಂದು ಶಾಕಿಂಗ್ ನಿರ್ಧಾರ ; ಅಮೆರಿಕದಲ್ಲಿ ‘ವಿದೇಶಿ ಚಿತ್ರ’ಗಳ ಬಿಡುಗಡೆಗೆ ಶೇ.100ರಷ್ಟು ತೆರಿಗೆ
Copy and paste this URL into your WordPress site to embed
Copy and paste this code into your site to embed