BREAKING : ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ನ್ಯಾಟೋಗೆ ಟ್ರಂಪ್ ಎಚ್ಚರಿಕೆ, ಚೀನಾದ ಮೇಲೆ 50-100% ಸುಂಕ ವಿಧಿಸುವಂತೆ ಒತ್ತಾಯ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಷ್ಯಾ ಮೇಲೆ ನಿರ್ಬಂಧ ಹೇರಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಆದ್ರೆ, ಎಲ್ಲಾ NATO ಮಿತ್ರರಾಷ್ಟ್ರಗಳು ರಷ್ಯಾದ ತೈಲ ಖರೀದಿಯನ್ನ ಸಂಪೂರ್ಣವಾಗಿ ನಿಲ್ಲಿಸಲು ಮತ್ತು ತಮ್ಮದೇ ಆದ ನಿರ್ಬಂಧಗಳನ್ನ ಜಾರಿಗೆ ತರಲು ಒಪ್ಪಿಕೊಳ್ಳಬೇಕು ಎಂಬ ಷರತ್ತಿನ ಮೇಲೆ. ಉಕ್ರೇನ್ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಚೀನಾ ವಿರುದ್ಧ ಸಾಮೂಹಿಕ ಕ್ರಮ ಕೈಗೊಳ್ಳುವಂತೆ ಕರೆ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಎಲ್ಲಾ NATO ರಾಷ್ಟ್ರಗಳನ್ನು ಉದ್ದೇಶಿಸಿ … Continue reading BREAKING : ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ನ್ಯಾಟೋಗೆ ಟ್ರಂಪ್ ಎಚ್ಚರಿಕೆ, ಚೀನಾದ ಮೇಲೆ 50-100% ಸುಂಕ ವಿಧಿಸುವಂತೆ ಒತ್ತಾಯ