BREAKING : ಸಾರಿಗೆ ನೌಕರರ ಮುಷ್ಕರ ನಿರ್ಧಾರ ವಾಪಸ್ : ನಾಳೆ ಎಂದಿನಂತೆ ರಾಜ್ಯಾದ್ಯಂತ ಬಸ್ ಸಂಚಾರ ಆರಂಭ!

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಡೆಸಿದ್ದು ಇದೀಗ ಜಂಟಿ ಕ್ರಿಯಾ ಸಮಿತಿ ಜೊತೆಗೆ ಸಭೆ ನಡೆಸಿದ ಬಳಿಕ ಮುಷ್ಕರ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದ್ದು ಹಾಗಾಗಿ ನಾಳೆ ರಾಜ್ಯಾದ್ಯಂತ ಎಂದನಂತೆ ಬಸ್ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾರಿಗೆ ನೌಕರರ ಪ್ರತಿಭಟನೆ ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದ್ದು, ಮುಷ್ಕರ ಮಾಡದಿರಲು ಜಂಟಿ ಕ್ರಿಯ ಸಮಿತಿ ಇದೀಗ ತೀರ್ಮಾನ ಮಾಡಿದೆ. ಹಾಗಾಗಿ ನಾಳೆಯಿಂದ … Continue reading BREAKING : ಸಾರಿಗೆ ನೌಕರರ ಮುಷ್ಕರ ನಿರ್ಧಾರ ವಾಪಸ್ : ನಾಳೆ ಎಂದಿನಂತೆ ರಾಜ್ಯಾದ್ಯಂತ ಬಸ್ ಸಂಚಾರ ಆರಂಭ!