BREAKING : ಶೌಚಾಲಯಕ್ಕೆ ಹೋಗುವ ಮಾರ್ಗದಲ್ಲಿ ಹೆರಿಗೆ : ಹಾವೇರಿಯಲ್ಲಿ ಸಿಬ್ಬಂದಿ, ವೈದ್ಯರ ಎಡವಟ್ಟಿಗೆ ನವಜಾತ ಶಿಶು ಬಲಿ!

ಹಾವೇರಿ : ಹಾವೇರಿಯಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಎಡವಟ್ಟಿಗೆ ನವಜಾತ ಶಿಶು ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಶೌಚಾಲಯಕ್ಕೆ ಹೋಗುವ ಮಾರ್ಗದಲ್ಲಿ ಮಹಿಳೆಗೆ ಹೆರಿಗೆ ಆಗಿದ್ದು, ಕೆಳಗೆ ಬಿದ್ದು ಪೆಟ್ಟಾದ ಹಿನ್ನೆಲೆ ಮಗು ಮೃತಪಟ್ಟಿದೆ ಎನ್ನಲಾಗಿದೆ. ಹೆರಿಗೆ ಬಂದ ಮಹಿಳೆಗೆ ಆರೈಕೆ ಮಾಡದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ. ಹೌದು ಹೆರಿಗೆ ಎಂದು ಮಹಿಳೆ ಆಸ್ಪತ್ರೆಗೆ ಬಂದಾಗ ಸಿಬ್ಬಂದಿಗಳು ಹಾಗೂ ವೈದ್ಯರು ಮಹಿಳೆಯನ್ನು ನೋಡದೆ ನಿರ್ಲಕ್ಷ ಬಯಸಿದ್ದಾರೆ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದರು. … Continue reading BREAKING : ಶೌಚಾಲಯಕ್ಕೆ ಹೋಗುವ ಮಾರ್ಗದಲ್ಲಿ ಹೆರಿಗೆ : ಹಾವೇರಿಯಲ್ಲಿ ಸಿಬ್ಬಂದಿ, ವೈದ್ಯರ ಎಡವಟ್ಟಿಗೆ ನವಜಾತ ಶಿಶು ಬಲಿ!