BREAKING : ಜಾಹೀರಾತು ಚಿತ್ರೀಕರಣದ ವೇಳೆ ಟಾಲಿವುಡ್ ಸ್ಟಾರ್ ಹೀರೋ ‘ಜೂ. ಎನ್ಟಿಆರ್’ಗೆ ಗಾಯ |Jr NTR

ಹೈದರಾಬಾದ್ : ಟಾಲಿವುಡ್ ಸ್ಟಾರ್ ಹೀರೋ ಮತ್ತು ಜನಮನ ಗೆದ್ದ ಜೂನಿಯರ್ ಎನ್ ಟಿಆರ್ ಜಾಹೀರಾತು ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ಹೈದರಾಬಾದ್’ನಲ್ಲಿ ಖಾಸಗಿ ಜಾಹೀರಾತಿನ ಚಿತ್ರೀಕರಣದ ವೇಳೆ ಅವರು ಅಪಘಾತಕ್ಕೀಡಾಗಿದ್ದು, ವೈದ್ಯಕೀಯ ತಂಡ ತಕ್ಷಣ ಅವರಿಗೆ ಮೂಲಭೂತ ಚಿಕಿತ್ಸೆ ನೀಡಿತು. ಸಧ್ಯ ಎನ್ ಟಿಆರ್ ಅವರ ಆರೋಗ್ಯ ಚೆನ್ನಾಗಿದೆ ಎಂದು ತಂಡ ತಿಳಿಸಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಸ್ತುತ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಭಿಮಾನಿಗಳು ನಟ ಬೇಗ ಗುಣಮುಖರಾಗಲಿ ಎಂದು ಆರೈಸಿದ್ದು, ವಿಷಯ ತಿಳಿದ … Continue reading BREAKING : ಜಾಹೀರಾತು ಚಿತ್ರೀಕರಣದ ವೇಳೆ ಟಾಲಿವುಡ್ ಸ್ಟಾರ್ ಹೀರೋ ‘ಜೂ. ಎನ್ಟಿಆರ್’ಗೆ ಗಾಯ |Jr NTR