BREAKING : ರಾಜ್ಯದಲ್ಲಿ ಇಂದು ಹೊಸದಾಗಿ 53 ಕೊರೊನ ಪ್ರಕರಣಗಳು ಪತ್ತೆ | Karnataka Corona Updates

ಬೆಂಗಳೂರು : ರಾಜ್ಯಕ್ಕೆ ಕೊರೋನಾ ರೂಪಾಂತರೀಯ ಎರಡನೇ ಹೊಸ ತಳಿ ಎಂಟ್ರಿ ಕೊಟ್ಟಿದ್ದು ಇದುವರೆಗೂ ರಾಜ್ಯದಲ್ಲಿ ಕೊರೊನ ಸೊಂಕಿತರ ಸಂಖ್ಯೆ ಒಟ್ಟು 584 ಕ್ಕೆ ಏರಿಕೆಯಾಗಿದ್ದು ಹಿಂದೂ ರಾಜ್ಯದಲ್ಲಿ ಒಟ್ಟು 53 ಮತ್ತೆ ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೌದು ರಾಜ್ಯದಲ್ಲಿ ಇಂದು 53 ಜನರಿಗೆ ಕೊರೊನ ಸೋಂಕು ದೃಢವಾಗಿದೆ. ಇದುವರೆಗೂ ರಾಜ್ಯದಲ್ಲಿ ಕೊರೊನ ಸಂಖ್ಯಾತರ ಸಂಖ್ಯೆ 582 ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಒಟ್ಟು ಕೊರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 324 ಇದೆ. ಇನ್ನು ಹೋಂ ಐಸೊಲೇಶನ್ನಲ್ಲಿ … Continue reading BREAKING : ರಾಜ್ಯದಲ್ಲಿ ಇಂದು ಹೊಸದಾಗಿ 53 ಕೊರೊನ ಪ್ರಕರಣಗಳು ಪತ್ತೆ | Karnataka Corona Updates