BREAKING : ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ : ಚುನಾವಣಾ ಆಯೋಗದ ಎದುರು ‘TMC ಸಂಸದ’ರಿಂದ ಧರಣಿ
ಕೋಲ್ಕತಾ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ದೂರಿನೊಂದಿಗೆ ಚುನಾವಣಾ ಆಯೋಗದ ಪೂರ್ಣ ಪೀಠವನ್ನ ಭೇಟಿ ಮಾಡಬೇಕೆಂದು ಒತ್ತಾಯಿಸಿ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನ 10 ಸದಸ್ಯರ ನಿಯೋಗವು ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಹೊರಗೆ ಧರಣಿ ಕುಳಿತಿದೆ. ಸಂಸದರ ನಿಯೋಗದ ನೇತೃತ್ವವನ್ನು ಪಕ್ಷದ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರಿಯಾನ್ ವಹಿಸಿದ್ದಾರೆ. ಪ್ರತಿಭಟನಾ ನಿರತ ಸಂಸದರಲ್ಲಿ ಡೋಲಾ ಸೇನ್, ಸಾಗರಿಕಾ ಘೋಷ್, ಸಾಕೇತ್ ಗೋಖಲೆ ಮತ್ತು ಶಂತನು ಸೇನ್ ಸೇರಿದ್ದಾರೆ. … Continue reading BREAKING : ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ : ಚುನಾವಣಾ ಆಯೋಗದ ಎದುರು ‘TMC ಸಂಸದ’ರಿಂದ ಧರಣಿ
Copy and paste this URL into your WordPress site to embed
Copy and paste this code into your site to embed