BREAKING : ಚುನಾವಣಾ ಆಯೋಗದ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ‘TMC ಸಂಸದರು’ ಪೊಲೀಸರ ವಶಕ್ಕೆ

ನವದೆಹಲಿ : ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಹೊರಗೆ ಧರಣಿ ಕುಳಿತಿರುವ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್’ನ 10 ಸದಸ್ಯರ ನಿಯೋಗವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ ಬಂದ ದೃಶ್ಯಗಳು ಪೊಲೀಸರು ಸಂಸದರನ್ನ ಬಸ್’ನೊಳಗೆ ಕರೆದೊಯ್ಯುತ್ತಿರುವುದನ್ನ ತೋರಿಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು “ಕೇಂದ್ರ ಏಜೆನ್ಸಿಗಳನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂಬ ದೂರಿನೊಂದಿಗೆ ಸಂಸದರು ಚುನಾವಣಾ ಆಯೋಗದ ಪೂರ್ಣ ಪೀಠದೊಂದಿಗೆ ಸಭೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಸಂಸದರ ನಿಯೋಗದ ನೇತೃತ್ವವನ್ನ ಪಕ್ಷದ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರಿಯಾನ್ ವಹಿಸಿದ್ದಾರೆ. ಪ್ರತಿಭಟನಾ ನಿರತ … Continue reading BREAKING : ಚುನಾವಣಾ ಆಯೋಗದ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ‘TMC ಸಂಸದರು’ ಪೊಲೀಸರ ವಶಕ್ಕೆ