BREAKING : ದೆಹಲಿ ಚುನಾವಣೆಯಲ್ಲಿ ‘AAP’ಗೆ ‘TMC’ ಬೆಂಬಲ ಘೋಷಣೆ : “ಧನ್ಯವಾದಗಳು ದೀದಿ” ಎಂದ ‘ಕೇಜ್ರಿವಾಲ್’

ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಆಮ್ ಆದ್ಮಿ ಪಕ್ಷಕ್ಕೆ (AAP) ಬೆಂಬಲ ಘೋಷಿಸಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ. ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಕೇಜ್ರಿವಾಲ್ ಧನ್ಯವಾದ ಅರ್ಪಿಸಿದರು. “ದೆಹಲಿ ಚುನಾವಣೆಯಲ್ಲಿ ಟಿಎಂಸಿ ಎಎಪಿಗೆ ಬೆಂಬಲ ಘೋಷಿಸಿದೆ. ಮಮತಾ ದೀದಿ ಅವರಿಗೆ ನಾನು ವೈಯಕ್ತಿಕವಾಗಿ ಆಭಾರಿಯಾಗಿದ್ದೇನೆ. ಧನ್ಯವಾದಗಳು ಅಕ್ಕಾ. ನಮ್ಮ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನೀವು ಯಾವಾಗಲೂ … Continue reading BREAKING : ದೆಹಲಿ ಚುನಾವಣೆಯಲ್ಲಿ ‘AAP’ಗೆ ‘TMC’ ಬೆಂಬಲ ಘೋಷಣೆ : “ಧನ್ಯವಾದಗಳು ದೀದಿ” ಎಂದ ‘ಕೇಜ್ರಿವಾಲ್’